ಒಂದು ಕಡೆ ಮೇ 23ರ ನಂತರ ಮೋದಿ ಪೆಟ್ರೋಲ್ ಬೆಲೆಯನ್ನು ಗಣನೀಯವಾಗಿ ಜಾಸ್ತಿ ಮಾಡಲಿದ್ದಾರೆ ಎನ್ನುವ ಹತಾಶೆಯ ಹೇಳಿಕೆಯನ್ನು ನೀಡುವ ಕಾಂಗ್ರೆಸ್, ಇನ್ನೊಂದು ಕಡೆ, ಲೋಕಸಭಾ ಚುನಾವಣೆಯ ನಂತರ ಬಿಜೆಪಿ ವಿರೋಧ ಪಕ್ಷವಾಗಲಿದೆ ಎನ್ನುವ ಭರವಸೆಯ ಮಾತನ್ನಾಡುತ್ತಿದೆ.<br /><br /><br />After Loksabha elections 2019, BJP will loose CBI,IT, ED power, since they will not come to the power again: KPCC tweet